ಮಂಗಳೂರು : ರಾಷ್ಟ್ರ ಮಟ್ಟದ ಜೆ.ಇ.ಇ. ಮೈನ್ಸ್ ಪರೀಕ್ಷೆಯಲ್ಲಿ ಶಾರದಾ ಪದವಿ ಪೂರ್ವ ಕಾಲೇಜಿನ 40 ಕ್ಕೂ ಅಧಿಕ ವಿದ್ಯಾರ್ಥಿಗಳು ಜೆ.ಇ.ಇ. ಅಡ್ವಾನ್ಸ್ಗೆ ಅರ್ಹತೆ ಪಡೆದಿರುತ್ತಾರೆ. ಅಶ್ವಿನ್ ಎ. ರಾಷ್ಟ್ರ ಮಟ್ಟದಲ್ಲಿ ಬಿ ಆರ್ಕಿಟೆಕ್ಚರ್ನಲ್ಲಿ 17 ನೇ ರ್ಯಾಂಕ್ ಹಾಗೂ ಶ್ರೀನಿಧಿ ಬಲ್ಲಾಳ್ ರಾಷ್ಟ್ರ ಮಟ್ಟದಲ್ಲಿ 2841 ನೇ ರ್ಯಾಂಕ್ ಗಳಿಸಿರುತ್ತಾರೆ.